Index   ವಚನ - 87    Search  
 
ತನುವಿಂಗೆ ಕುರುಹಾದಲ್ಲಿ, ಅರ್ಚನೆ ಆವರಿಸಬೇಕು. ಪೂಜೆ ಪುಣ್ಯವನರಿಯಬೇಕು.ಅರಿದರಿವು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕುರುಹಿಡಬೇಕು.