Index   ವಚನ - 98    Search  
 
ಮಾಟ ಕೂಟವ ಮಾಡುವನ್ನಬರ ಮನ ನಲಿದು, ತನು ಕರಗಿ ಮಾಡುವ ದ್ರವ್ಯಕ್ಕೆ ಕೇಡಿಲ್ಲದಂತೆ ಮಾಡುತ್ತಿಪ್ಪ ಭಕ್ತನ ಅಂಗವೆ ಎನ್ನ ಹೃದಯಾಲಯ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲಿ ತಾನಾಗಿಪ್ಪನು.