Index   ವಚನ - 122    Search  
 
ಗಂಗೆವಾಳುಕ ರುದ್ರರೆಲ್ಲರು ಅಂಗವರತು ಲಿಂಗವನರಿದಲ್ಲದೆ, ಅಂಗಗುಣವರಿಯದೆ, ಲಿಂಗತ್ರಯವೆಂಬುದ ಸಂಘಟಿಸಲರಿಯದೆ, ನಿಂದು ಕಾಬ ನೆಲೆಯಿನ್ನೆಂತು? ಮಾತ ಕಂಡಾಡಿದಲ್ಲಿ ವಾಗದ್ವೈತಿ. ಒಳಗನರಿದು ಪೂಜಿಸುವಲ್ಲಿ ಡಂಬಕಧಾರಿ. ಏನ ಮುಟ್ಟಿದಲ್ಲಿ ಕೇಡಿಲ್ಲಾ ಎಂದು ಮನ ಬ್ರಹ್ಮವನಾಡಿ, ತನುಮನುಜರಂತೆ ಹರಿದಾಡುತ್ತ, ಗಂಪವ ಕೂಡಿಕೊಂಡ