Index   ವಚನ - 128    Search  
 
ಹಲವಾಡುವಂತೆ ಕೆಲೆದಾಡಲಿಲ್ಲ. ಕಂಡವರ ಕಂಡು, ಕೈಕೊಂಡು, ಅವರು ನಿಂದನಿಂದ ವ್ರತಕ್ಕೆ ತಾ ನಿಂದೆಹೆನೆಂದು ಕೊಂಡಾಡಲಿಲ್ಲ. ಕೂಲಿಗೆ ಹಾವ ಕಚ್ಚಿಸಿಕೊಂಡಡೆ, ಆದಾರ ಹರಣವಳಿವುದು? ತನು ಶುದ್ಧತೆಯಿಲ್ಲದೆ, ಮನ ಆಚಾರದ ಅನುವನರಿಯದೆ, ನಡೆವರ ಬೆಂಬಳಿಯಲ್ಲಿ ಗುಡಿಗಟ್ಟಿ ಹರಿದಾಡುವ ಸುರಿಗುಡಿಗಳನೊಪ್ಪ, ಈಶಾನ್ಯಮೂರ್ತಿ ಮಲ್ಲಿಕ