Index   ವಚನ - 5    Search  
 
ಅಜಾತನು ಜಾತನ ಜಾತಕನೆಂಬೆನು. ಅಜಾತಂಗೆ ಜಾತಂಗೆ ಕುಲಹೊಲೆಯಿಲ್ಲೆಂಬೆನು. ಹಿರಿಯಮಾಹೇಶ್ವರನೆಂಬೆನು. ಸಮಯಾಚಾರವ ಬೆರಸಲಮ್ಮೆನು. ನಿಚ್ಚ ಪೂಜಿಸುವ ಪೂಜಕ ನಾನು. ಸಕಳೇಶ್ವರದೇವಾ, ಎನ್ನ ನಾಚಿಸಬೇಡ.