Index   ವಚನ - 54    Search  
 
ಘನಕ್ಕೆ ಘನಪದವಿಯ ಬಯಸೆನಾಗಿ ಎನ್ನ ಮನವ ನೀ ಬಲ್ಲೆ. ಭಕ್ತರಿಗೆ ಬೇಡಿತ್ತ ಕುಡುವ ವರದಾನಿ ನೋಡಯ್ಯಾ. ಆನೇನುವ ಬೇಡೆನಾಗಿ, ಸಕಳೇಶ್ವರದೇವ ಎನ್ನ ಮಾತ ಮನ್ನಿಸುವ.