ನೇಮಿಯ ನೇಮ, ಲಿಂಗಾರ್ಚನೆಯ ಕೆಡಿಸಿತ್ತಲ್ಲಾ .
ಮತಿಗೆಟ್ಟ ಕುಂಬಾರ ಮಣ್ಣಸೂಜಿಯ ಮಾಡಿ,
ಕಮ್ಮಾರಗೇರಿಗೆ ಮಾರಹೋದಂತೆ,
ಸಕಲೇಶ್ವರದೇವಾ,
ನಿಮ್ಮ ಶರಣರು ಶೃಂಗಾರದಲ್ಲಿ ಲಿಂಗವ ಮರೆದರಲ್ಲಾ.
Art
Manuscript
Music
Courtesy:
Transliteration
Nēmiya nēma, liṅgārcaneya keḍisittallā.
Matigeṭṭa kumbāra maṇṇasūjiya māḍi,
kam'māragērige mārahōdante,
sakalēśvaradēvā,
nim'ma śaraṇaru śr̥ṅgāradalli liṅgava maredarallā.