•  
  •  
  •  
  •  
Index   ವಚನ - 157    Search  
 
ಬೇಡದ ಮುನ್ನವೆ ಮಾಡಬಲ್ಲಡೆ ಭಕ್ತಿ ಬೇಡುವನೆ ಲಿಂಗಜಂಗಮವು? ಬೇಡುವರಿಗೆಯೂ ಬೇಡಿಸಿಕೊಂಬವರಿಗೆಯೂ ಪ್ರಸಾದವಿಲ್ಲ ಗುಹೇಶ್ವರಾ.
Transliteration Bēḍada munnave māḍaballaḍe bhakti bēḍuvane liṅgajaṅgamavu? Bēḍuvarigeyū bēḍisikombavarigeyū prasādavilla guhēśvarā.
Hindi Translation माँगने के पहले करनेवाला ही भक्त। क्या माँगनेवाला लिंग जंगम है ? माँगनेवाले मंगवानेवाले दोनों को प्रसाद नहीं गुहेश्वरा। Translated by: Eswara Sharma M and Govindarao B N
Tamil Translation வேண்டும் முன் அளிப்பவனனே பக்தன். இலிங்க ஜங்கமன் வேண்டுவனோ? வேண்டுபவனுக்கும், வேண்ட வைப்பவனுக்கும் பிரசாதம் இல்லை குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಲಿಂಗಜಂಗಮ = ಲಿಂಗರೂಪಿಯಾದ ಜಂಗಮ, ಚರಿಸುವ ಲಿಂಗ; Written by: Sri Siddeswara Swamiji, Vijayapura