Index   ವಚನ - 14    Search  
 
ಒನಕೆಯ ಕಣ್ಣಿನಲ್ಲಿ ಒಂದು ಬೆನಕ ತಲೆದೋರಿತ್ತು. ತಲೆಯಲ್ಲಿ ಹೊಟ್ಟೆ, ಬಾಯಲ್ಲಿ ಕಣ್ಣು, ಬಾಲೆಯರ ನಳಿತೋಳಲ್ಲಿ ಕಾಲು. ಹೆಣ್ಣುಟ್ಟ ಬಣ್ಣ ಸೆರಗಿನಲ್ಲಿ ಅದೆ. ಬೆನಕನ ಹೊತ್ತವನ ಅಪ್ಪ ಸತ್ತು, ಒನಕೆಯ ಕಣ್ಣೊಡೆದು, ನಳಿತೋಳು ಮುರಿದು, ಬಣ್ಣ ಹರಿದು, ಅವರ ಅಣ್ಣನ ಮಗಳ ಗಂಡ ಬಿಣ್ಣಿದ, ಸಗರದ ಬೊಮ್ಮನೊಡೆಯ ತನುಮನ ಸಂಗಮೇ