ಒಳಗನರಿತು, ಹೊರಗನರಿದಡೆ,
ಹೊರಗು ಶುದ್ಧವಲ್ಲ.
ಹೊರಗನರಿತು ಒಳಗೆ ನುಡಿದಡೆ,
ಅದು ಕಾಣಬಾರದ ಬಯಲು.
ಕಣ್ಣಿನಲ್ಲಿ ನೋಡಿ, ಮನದಲ್ಲಿ ಅಪ್ಪಿ,
ಉಭಯದೃಷ್ಟವಾಗಿಯಲ್ಲದೆ,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರನಾಗ.
Art
Manuscript
Music
Courtesy:
Transliteration
Oḷaganaritu, horaganaridaḍe,
horagu śud'dhavalla.
Horaganaritu oḷage nuḍidaḍe,
adu kāṇabārada bayalu.
Kaṇṇinalli nōḍi, manadalli appi,
ubhayadr̥ṣṭavāgiyallade,
sagarada bom'manoḍeya
tanumana saṅgamēśvaranāga.