Index   ವಚನ - 40    Search  
 
ಚತುರ್ವಿಧ ಫಲಪದಂಗಳಲ್ಲಿ ಹೊಣೆಯ ಹೊಗದೆ, ಸುಖದುಃಖ ಆತುರಂಗಳಲ್ಲಿ ಭೇದಿಸಿಕೊಳ್ಳದೆ, ಸಕಲಯುಕ್ತಿ ಸಂಪೂರ್ಣದವವಾಗಿ ನಿರ್ಭಾವದಲ್ಲಿರು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.