•  
  •  
  •  
  •  
Index   ವಚನ - 1579    Search  
 
ಸ್ತುತಿ ನಿಂದೆಗೆ ಕಿವುಡನಾಗಿರಬೇಕು. ಪರಧನ ಪರಸತಿಯರಿಗೆ ಅಂಧಕನಾಗಿರಬೇಕು. ವಾಕಿನಿಂ ಪರಬ್ರಹ್ಮವ ನುಡಿವ ಕುತರ್ಕಿಗಳ ಎಡೆಯಲ್ಲಿ ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು. 'ಒಂದು' ಎಂದು ಅರಿದಲ್ಲಿ ಸಂದೇಹವಿಲ್ಲದಿರಬೇಕು. ಗುಹೇಶ್ವರ ಲಿಂಗದಲ್ಲಿ ತನ್ನ ತಾ ಮರೆದಿರಬೇಕು.
Transliteration Stuti nindege kivuḍanāgirabēku. Paradhana parasatiyarige andhakanāgirabēku. Vākiniṁ parabrahmava nuḍiva kutarkigaḷa eḍeyalli māgiya kōgileyante mūganāgirabēku. 'Ondu' endu aridalli sandēhavilladirabēku. Guhēśvara liṅgadalli tanna tā maredirabēku.
Music Courtesy:
Hindi Translation स्तुति निंदा से बहरा रहना चाहिए । पर धन ,परसतियों से अंधक रहना चाहिए। बोलने में परब्रह्म की बोली वितंडवादी के साथ में जाडे की कोयल जैसे गूँगे रहना चाहिए। ’एक’ कहना जाने तो बिना संदेह रहना चाहिए। गुहेश्वर लिंग में अपने आप भूले तन्मयरहना चाहिए। Translated by: Eswara Sharma M and Govindarao B N