ಸಂಸಾರವನರಿತಲ್ಲಿ, ಸಂಶಯವಿಲ್ಲದ ಸಾರವೆ ಅರಿವು.
ಅರಿವು ಮರೆಯದೆ ಹೆರೆಹಿಂಗಿ, ಕುರಿತಿದ್ದ ಸಂಸಾರದ ಸಾರ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
Art
Manuscript
Music
Courtesy:
Transliteration
Sansāravanaritalli, sanśayavillada sārave arivu.
Arivu mareyade herehiṅgi, kuritidda sansārada sāra,
sagarada bom'manoḍeya tanumana saṅgamēśvarā.