ಕಾಲದೊಳು ತನುದಂಡಣೆ, ಜೀವಭವ ಸಂಭವ.
ಈ ಉಭಯವು ಪ್ರಕೃತಿಯೊಳಗಾದಲ್ಲಿ,
ಅರಿವು ಹೋಯಿತ್ತು ಸುಂಕಕ್ಕೆ, ಬಂಕೇಶ್ವರಲಿಂಗದಲ್ಲಿ.
Art
Manuscript
Music
Courtesy:
Transliteration
Kāladoḷu tanudaṇḍaṇe, jīvabhava sambhava.
Ī ubhayavu prakr̥tiyoḷagādalli,
arivu hōyittu suṅkakke, baṅkēśvaraliṅgadalli.