ಹಸಿದುಂಬ ಅಣ್ಣಗಳೆಲ್ಲರೂ ಅಸುವಿನ ಘಾತಕ್ಕೊಳಗಾದರು.
ಹಸಿ[ವೆ]ಯ ವಿಷಯಂಗಳಲ್ಲಿ ನಸಿದಾಡದೆ ಹುಸಿಯದೆ,
ಮರ್ತ್ಯರಂತೆ ಗಸಣೆಗೊಳ್ಳದೆ, ದಯದೆರಕದಲ್ಲಿರು,
ಬಂಕೇಶ್ವರಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Hasidumba aṇṇagaḷellarū asuvina ghātakkoḷagādaru.
Hasi[ve]ya viṣayaṅgaḷalli nasidāḍade husiyade,
martyarante gasaṇegoḷḷade, dayaderakadalliru,
baṅkēśvaraliṅgavanarivudakke