ಮೊದಲು ಬಂದ ಬಾಯಿ ಕಚ್ಚಿದುದಿಲ್ಲ.
ಕಡೆಯಲ್ಲಿ ಹುಟ್ಟಿದ ಹುಲ್ಲು,
ಕಠಿಣವು ಕಡಿವುತ್ತಿದೆ ನೋಡಾ.
ಮೊದಲು ಬಂದ ಮರವೆ,
ಕಡೆಯಲ್ಲಿ ಬಂದ ಅರಿದರಿವು,
ಬಂಕೇಶ್ವರಲಿಂಗವ ಒಡಗೂಡಿತ್ತು, ನೋಡಾ.
Art
Manuscript
Music
Courtesy:
Transliteration
Modalu banda bāyi kaccidudilla.
Kaḍeyalli huṭṭida hullu,
kaṭhiṇavu kaḍivuttide nōḍā.
Modalu banda marave,
kaḍeyalli banda aridarivu,
baṅkēśvaraliṅgava oḍagūḍittu, nōḍā.
ಸ್ಥಲ -
ಕ್ರಿಯಾಸಂಬಂಧ ಲೇಪಸ್ಥಲ: