ಕುಡುವವ ಮಾನವನೆಂದಡೆ ಹೊಡೆ ಬಾಯ ಕೆರವಿನಟ್ಟೆಯಲ್ಲಿ ,
ಮಾನುಷನ ಹೃದಯದೊಳು ತಾನೀಶ ಹೊಕ್ಕು,
ಸಲ್ಲುವಷ್ಟು ಕುಡಿಸುವ, ದೇವರಾಯ ಸೊಡ್ಡಳ.
Art
Manuscript
Music
Courtesy:
Transliteration
Kuḍuvava mānavanendaḍe hoḍe bāya keravinaṭṭeyalli,
mānuṣana hr̥dayadoḷu tānīśa hokku,
salluvaṣṭu kuḍisuva, dēvarāya soḍḍaḷa.