Index   ವಚನ - 6    Search  
 
ಅನುನೇಹದ ಅನುರುಚಿಯ ತೋರಲಿಕಾರಿಗೆಯೂ ಬಾರದು. ಅದು ಸಕ್ಕರೆಯಂತುಟಲ್ಲ, ಅದು ತವರಾಜದಂತುಟಲ್ಲ. ಭಾವದ ಸುಖ ಭವಗೆಡಿಸಿತ್ತು. ಮಹಾಲಿಂಗ ಕಲ್ಲೇಶ್ವರದೇವಾ, ನೀನೆ ಬಲ್ಲೆ.