ಗುರು ಕರುಣ, ಚರಣ ಸೇವೆ,
ಭವದ ಬಳ್ಳಿಯ ಬೀಜವನತಿಗಳೆಯಿತ್ತು,
ನೋಡ ನೋಡಲುದಯಿಸಿತ್ತು, ಘನಪದದ ತೋರಿತ್ತು,
ನಿರಾಕುಳ ನಿರುಹರಣ ಮಹಾಲಿಂಗ ಕಲ್ಲೇಶ್ವರದೇವಾ.
Art
Manuscript
Music
Courtesy:
Transliteration
Guru karuṇa, caraṇa sēve,
bhavada baḷḷiya bījavanatigaḷeyittu,
nōḍa nōḍaludayisittu, ghanapadada tōrittu,
nirākuḷa niruharaṇa mahāliṅga kallēśvaradēvā.