ಭಕ್ತದೇಹಿಕ ದೇವನೆಂದಂಜದ ಮನವದೇನಪ್ಪದೊ?
ಭಯವಿಲ್ಲದ ಭಕ್ತಿ, ನಯವಿಲ್ಲದ ಸಸಿ,
ಗುಣವಿಲ್ಲದ ನಂಟು ಮುಂದೇನಪ್ಪುದೊ?
ಬಲ್ಲವರಿಗೆಲ್ಲವನು ಬಿನ್ನಾಣಿಗೆ ಬಿನ್ನಾಣಿ.
ಮಹಾಲಿಂಗ ಕಲ್ಲೇಶ್ವರನನೊಲಿಸಬಾರದು.
Art
Manuscript
Music
Courtesy:
Transliteration
Bhaktadēhika dēvanendan̄jada manavadēnappado?
Bhayavillada bhakti, nayavillada sasi,
guṇavillada naṇṭu mundēnappudo?
Ballavarigellavanu binnāṇige binnāṇi.
Mahāliṅga kallēśvarananolisabāradu.