Index   ವಚನ - 104    Search  
 
ಹುಟ್ಟುವಂದು ನಿಮ್ಮ ಮೋಹವಿಲ್ಲ. ಹೊಂದುವಂದು ನಿಮ್ಮ ಮೋಹವಿಲ್ಲ ಕಂಡಯ್ಯಾ. ನಿಮ್ಮ ಮೋಹದವರಿಗೆ ಹುಟ್ಟುಂಟೆ ಅಯ್ಯಾ? ನಿಮ್ಮ ಮೋಹದ ಮುಖದಲ್ಲಿ ಮರಣವುಂಟೆ ಅಯ್ಯಾ? ಸಂಗಸಂಯೋಗದ ಉನ್ನನೀ ಭೂತ, ನಿನ್ನ ಮುಖದಲ್ಲಿ. ಜನನ ಮರಣವುಂಟೆ, ಮಹಾಲಿಂಗ ಕಲ್ಲೇಶ್ವರಾ?