•  
  •  
  •  
  •  
Index   ವಚನ - 15    Search  
 
ಅಂಜನದಗಿರಿ ರಂಜಿಸುತ್ತಿದೆ ಆಯತವಿಡಿದು ಸುಖವ ಕಂಡು ಅನುಭವದವಳಿಗೆ[ಮಾಣಿಕ್ಯ] ವರ್ಣವನೇಕೀಕರಿಸಿ ನೋಡಲು ಅನುವಾಯಿತ್ತಯ್ಯ ಅಂಜನದ ಹತ್ತೆಸಳಪೀಠ. ಆ ಪೀಠದಲ್ಲಿ ಭೃತ್ಯನೆಂಬವ ನಿಂದು ಲಿಂಗವಿಡಿದು ನಡೆಯೆ ಉರಿ ನಂದಿ ನೆಲೆಗೊಂಡನಯ್ಯಾ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯ, ಚೆನ್ನಬಸವಣ್ಣನಿಂದ ಬದುಕಿದೆನು.
Transliteration An̄janadagiri ran̄jisuttide āyataviḍidu sukhava kaṇḍu anubhavadavaḷige[māṇikya] varṇavanēkīkarisi nōḍalu anuvāyittayya an̄janada hattesaḷapīṭha. Ā pīṭhadalli bhr̥tyanembava nindu liṅgaviḍidu naḍeye uri nandi nelegoṇḍanayyā nim'ma śaraṇa cennabasavaṇṇanu. Kapilasid'dhamallināthayya, cennabasavaṇṇaninda badukidenu.