•  
  •  
  •  
  •  
Index   ವಚನ - 17    Search  
 
ಅಂದು ಅನಾದಿಯಲ್ಲಿ ತಂದು ಬಿತ್ತಿದ ಬೀಜ ಮುಂದಕ್ಕೆ ಮೂಲ ನಾಶವೈ. ಸಾಧಿಸುವ ನಿಜವ ಮೂಲನಾಶವ ಮಾಡಿದರೆ ತಾನೆ ಫಲ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Andu anādiyalli tandu bittida bīja mundakke mūla nāśavai. Sādhisuva nijava mūlanāśava māḍidare tāne phala kapilasid'dhamallikārjunā.