•  
  •  
  •  
  •  
Index   ವಚನ - 19    Search  
 
ಅಂದು ಬಸವಣ್ಣ ಬಂದು ಜರಿದು ಹೋದುದ ಮರೆದೆನೆ ಆ ನೋವ! ಜರಿದುದೆ ಎನಗೆ ದೀಕ್ಷೆಯಾಯಿತ್ತು! ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಬಸವಣ್ಣನೆನ್ನ ಪರಮಾರಾಧ್ಯ!
Transliteration Andu basavaṇṇa bandu jaridu hōduda maredene ā nōva! Jaridude enage dīkṣeyittu! Ā dīkṣeya guṇadinda phalapadakke dūravāde. Kapilasid'dhamallikārjunayya basavaṇṇanenna paramārādhya!