•  
  •  
  •  
  •  
Index   ವಚನ - 23    Search  
 
ಅಕ್ಷರವೈದರ ಮೇಲೆ ಒಪ್ಪಿಪ್ಪೆ ನೀನು, ಶಿವ ಅಕ್ಷರಾಂಕನು ನೀನು, ಪೂರ್ವಕ್ಕೆ ಮೂರು ಅಕ್ಷರ ಆನತದಿಂ ಮೇಲೆ ನೀನಯ್ಯಾ. ಅನಾದಿ ಮೂಲಶೂನ್ಯ ಕಪಿಲಸಿದ್ಧಮಲ್ಲಿನಾಥ ಆದಿಯಾಧಾರಕ್ಕೆ ಮೂಲ ನೀನು.
Transliteration Akṣaravaidara mēle oppippe nīnu, śiva akṣarāṅkanu nīnu, pūrvakke mūru akṣara ānatadiṁ mēle nīnayyā. Anādi mūlaśūn'ya kapilasid'dhamallinātha ādiyādhārakke mūla nīnu.