ವಚನ - 22     
 
ಅಕ್ಷರತ್ರಯದಲ್ಲಿ ಆನಂದಬ್ರಹ್ಮದಲ್ಲಿ ಅಕ್ಷರತ್ರಯದಲ್ಲಿ ನಿತ್ಯರೂಪ ಅಕ್ಷರತ್ರಯವೆಂಬ ಆನಂದಬ್ರಹ್ಮದ ಅಕ್ಷರವು ಆರರಲ್ಲಿ ಭಕ್ತಿ ಶಕ್ತಿ ನಿತ್ಯಾಂಗನೆಯ ಹಸ್ತ ತತ್ತ್ವಮಸಿಯಿಂದತ್ತ ಭಕ್ತಿ ಕಾರಣ ಶಿವನು ಕಪಿಲಸಿದ್ಧಮಲ್ಲಿಕಾರ್ಜುನ.