•  
  •  
  •  
  •  
Index   ವಚನ - 25    Search  
 
ಅಕ್ಕಟಾ ಎನಗೆ - ನಿನಗೆ ನೆರೆಗೆ - ಹೊರಗೆ ಹೇಳುವನಲ್ಲ ಕಂಡಯ್ಯ! ಅಯ್ಯ! ಹಾ! ಅಯ್ಯ! ಹೇಳಿದಲ್ಲದೆ ತೋರಿದಲ್ಲದೆ ಕಾಬವನಲ್ಲ ಕಂಡಯ್ಯ. ಹಾ! ಅಯ್ಯ! ಎನ್ನ ಕಾಣದ ಕೇಳದ ಪ್ರಾಣಿಗೆ ಅನಿಮಿಷನಾಗಿರಿಸೆನ್ನ ಕಪಿಲಸಿದ್ಧಮಲ್ಲಿನಾಥಯ್ಯ.
Transliteration Akkaṭā enage - ninage nerege - horage hēḷuvanalla kaṇḍayya! Ayya! Hā! Ayya! Hēḷade tōridallade kābavanalla kaṇḍayya. Hā! Ayya! Enna kāṇada kēḷada prāṇige animiṣanāgirisenna kapilasid'dhamallināthayya.