•  
  •  
  •  
  •  
Index   ವಚನ - 26    Search  
 
ಅಕ್ಕಟಾ ತನು ನೀನೆಯೆಂಬ ನೀನು ನಾನೆಂಬ ಕಾನನದಲ್ಲಿ ಕಾಮಿಸಿದೆನು ಕರುಣರಸ ಕಂಬನಿಯ ಕರಣಗುಣ ಸಂಗಮದ ಅನುನಯದಲೊಪ್ಪಿಪ್ಪ ತಾತ್ಪರ್ಯವಾ ಮನಸಿಜನ ಬಾಣಕ್ಕೆ ಒಳಗಾದ ಮಾನಸಗುರಿಗಳೆತ್ತ ಬಲ್ಲರೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Akkaṭā tanu nīneyemba nīnu nānemba kānanadalli kāmisidenu karuṇarasa kambaniya karaṇaguṇa saṅgamada anunayadaloppippa tātparyavā manasijana bāṇakke oḷagāda mānasagurigaḷetta ballarai kapilasid'dhamallikārjunā.