•  
  •  
  •  
  •  
Index   ವಚನ - 73    Search  
 
ಅಯ್ಯಾ, ನಿನ್ನ ಆಜ್ಞೆಯಲ್ಲಿ ಇರದವರಾರು? ಬ್ರಹ್ಮೇಂದ್ರಾದಿ ದೇವತೆಗಳೆಲ್ಲ! ಅಯ್ಯಾ, ನಿಮ್ಮಾಜ್ಞೆಯಲ್ಲಿ ಆಗದವರಾರು? ವಿಷ್ಣು ಮೊದಲಾದ ಮನುಜರೆಲ್ಲ! ಸರ್ವ ಚೈತನ್ಯಾತ್ಮ ಮುಖಲಿಂಗವೆ ಅವಧಾರು ಕಪಿಲಸಿದ್ಧಮಲ್ಲಿಕಾರ್ಜನಾ.
Transliteration Ayyā, ninna sūcaneyalli iradavarāru? Brahmēndrādi dēvategaḷella! Ayyā, nim'mājñeyalli āgadavarāru? Viṣṇu modalāda manujarella! Sarva caitan'yātma mukhaliṅgave avadhāru kapilasid'dhamallikārjana।