•  
  •  
  •  
  •  
Index   ವಚನ - 104    Search  
 
ಅಯ್ಯಾ, ಹಾ! ದೈವವ ನಿರ್ದೈವವ ಮಾಡಿದಾ, ಅಯ್ಯಾ, ಮುನ್ನ ಅರ್ಚನೆ ಪೂಜನೆಗೊಡದೆ ದಕ್ಷನೇನಾದ? ಇನಿಸನರಿದು ಕೆಡುವಡೆ ನಿಮ್ಮ ಮೇಲೆ ಹೊಲ್ಲೆಹವಿಲ್ಲಯ್ಯಾ ಎನ್ನ ಕಪಿಲಸಿದ್ಧಮಲ್ಲೇಶ್ವರದೇವಾ.
Transliteration Ayyā, hā! Daivava nirdaivava māḍidā, ayyā, munna arcane pūjanegoḍade dakṣanēnāda? Inisanaridu keḍuvaḍe nim'ma mēle hollehavillayya enna kapilasid'dhamallēśvaradēvā.