•  
  •  
  •  
  •  
Index   ವಚನ - 103    Search  
 
ಅಯ್ಯಾ ಸುಖಾದಿಗಳು ಬಂದಡೆ ಎನ್ನಿಂದಾಯಿತ್ತೆಂಬೆ. ದುಃಖಾದಿಗಳು ಬಂದಡೆ ನಿನ್ನಿಂದಾಯಿತ್ತೆಂಬೆ. ಅದೇನು ಕಾರಣದಲ್ಲಿ ಕಿಂಚಿತ್ತಕ್ಕೆ ಹಮ್ಮಯಿಸಿ ಹಿಂದಕೆ ಹಾರೈಸುವೆನಾಗಿ ಲೋಕದ ಲೌಕಿಕಗಳಂಥವಂಗೇಕೊಲಿವೆಯಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ayyā sukhādigaḷu bandaḍe ennindāyittembe. Pracārādigaḷu bandaḍe ninnindāyittembe. Adēnu kāraṇadinda kin̄cittakke ham'misi hindake hārisuvenāgi lōkada laukikagaḷanthavaṅgekoliveyayya? Kapilasid'dhamallikārjunā.
Music Courtesy: