ಆ ಕಾಲವಾಗಲು ಧರೆ ಹತ್ತಿ
ಉರಿಯಲಿ ಕೇಳಿರಣ್ಣಾ,
ಅಣ್ಣಾ ಕೇಳಿರಣ್ಣಾ.
ಅಂದು ಕಾಮನ ಸುಳುಹನೆಂದೂ ಕಾಣೆವಣ್ಣಾ.
ಅಂದು ಕಾಮ ನೆಲಸಿ ನಿಂದುದ ಕಾಣೆವಣ್ಣಾ.
ಅಂದು ಕಾಮ ನೆಲಸಿರಲಿ, ಬಿಲ್ಲು ಮುರಿದು ಧರೆ ಹರಿದು
ಕಾಮನ ಕಾಣೆ, ಕಾಣೆ, ಕಾಣೆ,
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ā kālavāgalu dhare hatti
uriyali kēḷiraṇṇā,
aṇṇā kēḷiraṇṇā.
Andu kāmana suḷuhanendū kāṇevaṇṇā.
Andu kāma nelasi ninduda kāṇevaṇṇā.
Andu kāma nelasirali, billu muridu dhare haridu
kāmana kāṇe, kāṇe, kāṇe,
kapilasid'dhamallināthayya।