ಆಗಮವಿಚಾರ ಅಪ್ರಮಾಣ, ನಮೋ ಬಸವಾ ಬಸವಾ,
ನಮೋ ಜಯತು ಜಯತು ಕರುಣಾಕರ,
ಪಾಹಿಮಾಂ ಬಸವಾ ಬಸವಾ,
ಮಾರ್ಗವಳಯ ನಿಯಮಾಚಾರ
ಸಮಯಭಕ್ತ ಭಕ್ತ ನಮೋ ಬಸವಾ,
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Āgamavicāra apramāṇa, namō basava basavā,
namō jayatu jayatu karuṇākara,
pāhimāṁ basava basavā,
mārgavaḷaya niyamācāra
samayabhakta bhakta namō basavā,
kapilasid'dhamallināthayya।