•  
  •  
  •  
  •  
Index   ವಚನ - 139    Search  
 
ಆಚಾರ ಪ್ರಾಣವಾದ ಬಳಿಕ ಅನ್ಯಕ್ಕೆರಗದಿರಬೇಕು. ಅರಿಷಡ್ವರ್ಗಂಗಳು ಒಳಗಾದ ಕರಣಂಗಳ ಕರವಾಗಿ ಅರ್ಚಿಸಬೇಕು. ಆತನೀಗ ಲಿಂಗೈಕ್ಯ. ಆತನೀಗ ಪಾದೋದಕ ಪ್ರಮಾಣನರಿದಾತ. ಭಕ್ತಿಯ ತಾತ್ಪರಿಯವನರಿದಾತ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತಾತ್ಪರ್ಯವಾದಾತ.
Transliteration Ācāra prāṇavāda baḷika an'yakkeragadirabēku. Ariṣaḍvargagaḷu oḷagāda karaṇaṅgaḷa karavāgi arcisabēku. Ātanīga liṅgaikya. Ātanīga pādōdaka pramāṇanaridāta. Bhaktiya tātpariyavanaridāta. Kapilasid'dhamallikārjunayyana kūḍi tātparyavādāta.