•  
  •  
  •  
  •  
Index   ವಚನ - 141    Search  
 
ಆಚಾರವಿಚಾರ, ಗುರುವಿಚಾರ, ಲಿಂಗವಿಚಾರ, ಸರ್ವವಿಚಾರ ತಿಳುಹಿದವರು ನೀವೆ. ನುಡಿದಂತೆ ನಡೆವಲ್ಲಿ ಭೇದದ ಅನುಭವ ಮಾಡಿ ಹೇಳುವವರು ನೀವೆ. ಈ ನುಡಿಗಡಣವು ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗಕ್ಕೆ ಸೊಗಸದು, ಕೇಳಾ ಪ್ರಭುವೆ.
Transliteration Ācāravicāra, guruvicāra, liṅgavicāra, sarvavicāra tiḷuhidavaru nīve. Nuḍidante naḍevalli bhēdada anubhava māḍi hēḷuvavaru nīve. Ī nuḍigaḍaṇavu kapilasid'dha mallikārjunaliṅgakke sogasadu, kēḷā prabhuve.