ಆದಿ ವಿರಳದಲಿ, ಪೂರಕ ಮಣಿಯಲ್ಲಿ,
ಕಂಜ ಕರ್ಣವರನಾದಿ ಪುರನ ತಟಾಕದಲ್ಲಿ
ಆರೂಢದಲಾ ನೀನಾದೆ ಅಭೇದ್ಯನೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ಆರರಿಂದಲನಿಮಿಷನಾದೆ.
Transliteration Ādi viraḷadali, pūraka maṇiyalli,
kan̄ja karṇavaranādi purāṇa taṭākadalli
ārūḍhadalā nīnāde abhēdyane,
kapilasid'dhamallikārjunayya
ārarindalanimiṣanāde.