•  
  •  
  •  
  •  
Index   ವಚನ - 160    Search  
 
ಆದಿರುದ್ರನೆಂಬಾತನ ಭೇದಿಸಿಹೆನೆಂದೆಂಬಡೆ ವಾದಿಗಳಿಗಾಗದು ಕಂಡಾ. ಸಾಧಾರಣತನುವ ಕಳೆದು ಭೇದಿಸುವ ರೀತಿಯರಿವು ಮಾಧವಗೀಧವನೆಂಬವರು ಅನಾದಿಬ್ರಹ್ಮವನರಿಯರು ಕಪಿಲಸಿದ್ಧಮಲ್ಲಿಕಾರ್ಜುನದೇವಾ.
Transliteration Ādirudranembātana bhēdisihenendembaḍe vādigaḷigāgadu kaṇḍā. Sādhāraṇatanuva kaḷedu bhēdisuva rītiyarivu mādhavagīdhavanembavaru anādibrahmavanariyaru kapilasid'dhamallikārjunadēva.