•  
  •  
  •  
  •  
Index   ವಚನ - 169    Search  
 
ಆನಂದಲೋಕದಲಿ ತಾನೊಂದು ರೂಪಾಗಿ ಸಾನಂದವನು ಬೆಳೆಸಿ ಹಲವರೊಳು ಹಲವು ಬಣ್ಣದ ಹಕ್ಕಿ ಶೂನ್ಯವ ನುಂಗಿದ ಕುರುಹಿಲ್ಲದ ಯೋಗಕ್ಕೆ ನೆಲೆ ಮುನ್ನಿಲ್ಲ. ಅನಿಮಿಷನೆಂಬಾತನ ಕರಸ್ಥಲದಲ್ಲಿ ಸಕಲಯೋಗವಡಗಿತ್ತು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ānandalōkadali tānondu rūpāgi sānandavanu beḷesi halavaroḷu halavu baṇṇada hakki śūn'yava nuṅgida kuruhillada yōgakke nele munnilla. Animiṣanembātana karasthaladalli sakalayōgavaḍagittu kapilasid'dhamallikārjunā.