•  
  •  
  •  
  •  
Index   ವಚನ - 170    Search  
 
ಆನಂದವೆಂಬ ತರತರಂಗಳಲಿ ಒಡನೆ ಆಡಿದೆನಯ್ಯಾ. ಆಡಿದ ಚಿತ್ರವು ವಿಚಿತ್ರವಾಯಿತಯ್ಯ, ನಿನ್ನ ಕೂಟದ ಸಂಗಮ ಆರರಲ್ಲಿ ಮೀರದಿದ್ದ ಕಾರಣ ಎನಗೆ ಸಮನಿಸಿತು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯ.
Transliteration Ānandavemba tarataraṅgaḷali oḍane āḍidenayyā. Āḍida citravu vicitravāyitayya, ninna kūṭada saṅgama āraralli mīrida kāraṇa enage samanisitu kāṇā kapilasid'dhamallikārjunayya.