•  
  •  
  •  
  •  
Index   ವಚನ - 200    Search  
 
ಆರು ತನ್ನಯ ರೂಪು ಆಗಬಲ್ಲಾತ ಗುರು ಆರರಿಮ್ಮೀರಿ ಆನಂದಮಯವ ತೋರಿ ಆರೇಳೆಂಟ ಗಾರು ಮಾಡದವರ್ಗ ಆನಂದಮಯರೂಪ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āru tannaya rūpu āgaballāta guru ārarim'mīri ānandamayava tōri ārēḷeṇṭa gāru māḍadavarga ānandamayarūpa guru kapilasid'dhamallikārjunā.