•  
  •  
  •  
  •  
Index   ವಚನ - 201    Search  
 
ಆರು ಸೀಮೆಯೊಳಗೆ ಅನ್ಯವಪ್ಪುದೆ ಹೇಳ, ಆರರಿಂದರಿವ ನಾ ಐಕ್ಯಪದವ ಮೂರೊಂದು ಮಾಡಿದ ಆನು ಮುಮ್ಮಲಕೆ ದೂರವೈ, ಮೂವತ್ತಾರ ಮೀರುವೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Āru sīmeyoḷage an'yavappude hēḷu, ārarindariva nā aikyapadava mūrondu māḍida ānu mum'malake dūravai, mūvattāra mīruvenayyā kapilasid'dhamallikārjunā.