ಇಂತು ಹಲವು ಪರಿಯ ನಿಶ್ಚಿಂತರಪ್ಪರೈ,
ಚಿಂತೆಗೆಟ್ಟಪ್ಪರಿಹಪರ ಲೋಕವಾ,
ನಿಶ್ಚಿಂತ ಕಪಿಲಸಿದ್ಧಮಲ್ಲಿಕಾರ್ಜುನನ
ಸಚ್ಚಿದಾನಂದಮಯರಪ್ಪರಯ್ಯ.
Transliteration Intu halavu pariya niścintarapparai,
cintegeṭṭapparihapara lōkavā,
niścinta kapilasid'dhamallikārjunana
saccidānandamayarapparayya.