•  
  •  
  •  
  •  
Index   ವಚನ - 234    Search  
 
ಇಂದ್ರಿಯಾರ್ಪಣ ಸುಖಾರ್ಪಣವಾಯಿತ್ತಯ್ಯಾ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಇಂದ್ರಿಯಾರ್ಪಣ ನಿಜಾರ್ಪಣವಾಯಿತ್ತಯ್ಯಾ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಇಂದ್ರಿಯಾರ್ಪಣ ಗುರುಮುಖಕ್ಕೆ ಯೋಗ್ಯವಾಯಿತ್ತಯ್ಯ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಇಂದ್ರಿಯಾರ್ಪಣ ಗುರುಮುಖಕ್ಕೆ ಯೋಗ್ಯವಾಯಿತ್ತಯ್ಯ, ಚೆನ್ನಬಸವಣ್ಣಾ ನಿಮ್ಮ ಅರಿವಿನಿಂದ; ಕಪಿಲಸಿದ್ಧಮಲ್ಲಿನಾಥಯ್ಯ, ನಿಮಗೆ ಚೈತನ್ಯ.
Transliteration Indriyārpaṇa sukharpaṇavāyittayyā, cennabasavaṇṇā nim'ma arivininda; indriyārpaṇa nijārpaṇavāyittayyā, cennabasavaṇṇā nim'ma arivininda; indriyārpaṇa gurumukhakke yōgyavāyittayya, cennabasavaṇṇā nim'ma arivininda; indriyārpaṇa gurumukhakke yōgyavāyittayya, cennabasavaṇṇā nim'ma arivininda; kapilasid'dhamallināthayya, nimage caitan'ya.