•  
  •  
  •  
  •  
Index   ವಚನ - 275    Search  
 
ಎಂಟು ಮೂರ್ತಿಯಲ್ಲಾದ ಆನಂದ ತಾ ನೀನಲ್ಲ ಎಂಟರಂತಿಪ್ಪೆ ಎಲೆ ಸದ್ಬೋಧದಾ ಮೂರರಲಿ ಭವಿಸೀಗ, ಆರರಲಿ ಪ್ರಭವಿಸಿ ಆರಾರನತಿಗಳೆದ ಶುದ್ಧ ರೂಪ ಮೀರಿಪ್ಪ ಸೀಮೆಯಲಿ ತಾನೊಂದು ರೂಪಾಗಿ ತೋರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನ.
Transliteration Eṇṭu mūrtiyallada ānanda tā nīnalla eṇṭarantippe ele sadbōdhadā mūrarali bhavisīga, ārarali prabhavisi ārāranatigaḷeda śud'dha rūpa mīrippa sīmeyali tānondu rūpāgi tōrippa kapilasid'dhamallikārjuna.