•  
  •  
  •  
  •  
Index   ವಚನ - 350    Search  
 
ಐದಕ್ಷರ ಆದಿಯಾದ, ಇಪ್ಪತ್ತೈದಕ್ಷರ ಸಂಯೋಗದ ಮೂವತ್ತಾರಕ್ಷರವಾನಂದದ ಆನಂದ ಸಾನಂದ ಶೂನ್ಯ ತನ್ನಯ ಲಿಂಗ ಭಾನುವಿನ ಪ್ರಭೆಯಲಿಪ್ಪ ಹೇಮ ಕಲಶಕ್ಕೆಲಸದಿಂದ ಮೇಲೆ ಆದಿಯಾಧಾರ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Aidakṣara ādiyāda, ippattaidakṣara sanyōgada mūvattārakṣaravānandada ānanda sānanda śūn'ya tannaya liṅga bhānuvina prabheyalippa hēma kalaśakkelasadinda mēle ādiyādhāra kapilasid'dhamallikārjunā.