•  
  •  
  •  
  •  
Index   ವಚನ - 374    Search  
 
ಒಬ್ಬ ಸಿದ್ಧಸಾಧಕ ಚಿಗರಿಯ ಸಾಕುತಲಿದ್ದಾನೆ; ಮತ್ತೊಬ್ಬ ಸಿದ್ಧಸಾಧಕ ಚಿಗರಿಯ ಮರಿಯ ಸಾಕುತಲಿದ್ದಾನೆ. ಆ ಸಿದ್ಧಸಾಧಕನ ನುಂಗಲು ಬರುತ್ತವೆ ಚತುರ್ದಶ ವ್ಯಾಘ್ರಂಗಳು. ನುಂಗಲು ಬಂದ ವ್ಯಾಘ್ರಂಗಳ ಚಿಗರಿಯು, ಚಿಗರಿಯ ಮರಿಯು ಹೊಡೆದುದ ಕಂಡು ನಾನಂಜಿ ಸಾಗರವ ಹೊಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Obba sid'dhasādhaka cigariya sākutaliddāne; mattobba sid'dhasādhaka cigariya mariya sākutaliddāne. Ā sid'dhasādhakana nuṅgalu baruttave caturdaśa vyāghraṅgaḷu. Nuṅgalu banda vyāghraṅgaḷa cigariyu, cigariya mariyu hoḍeduda kaṇḍu nānan̄ji sāgarava hokke, kapilasid'dhamallikārjunā.