•  
  •  
  •  
  •  
Index   ವಚನ - 376    Search  
 
ಒಳಗಣವರೈವರ ಎನ್ನ ಕಣ್ಣಿಂಗೆ ತಳವೆಳಗು ಮಾಡಯ್ಯಾ. ಬೆಳವಿಗೆಯ ಬೀಜವ ಬಿತ್ತಿ, ಆ ಫಲದ ರುಚಿಯನುಂಡುಕೊಳ್ಳಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Oḷagaṇavaraivara enna kaṇṇiṅge taḷaveḷagu māḍayya. Beḷavigeya bīja bitti, ā phalada ruciyanuṇḍukoḷḷayya, kapilasid'dhamallināthayya।