ಓಂ ಜಯ ಪರಮೇಶ್ವರಂ ಪರಮಾತ್ಮಂ
ಈಶ್ವರನುರ್ವಿಪರ್ವಿ ಅಡಗಿಕೊಂಡಿಪ್ಪನು.
ಒರ್ಬ್ಬಣಿಗೆಯಾಗಿ ಯೋಗಿಗಳ ಮನದ
ಸಂಸಾರ ತೆಪ್ಪದೊಳಗೆ ಆನೀಗ ಅದ್ದು ಅಳಲುತಿಪ್ಪೆನಯ್ಯಾ,
ಬೇಗ ಬಾರ ಬಾರಯ್ಯಾ ಬಾರಾ.
ವಜ್ರಲೇಪದಲಿ ಬಿದ್ದಿದ್ದೇನೆ,
ಬೇಗ ಬಂದೆತ್ತಯ್ಯಾ ಎತ್ತಯ್ಯಾ
ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ōṁ jaya paramēśvaraṁ paramātmaṁ
īśvaranurviparvi aḍagikoṇḍippanu.
Orbbaṇigeyāgi yōgigaḷa manada
sansāra teppadoḷage ānīga addu aḷalutippenayyā,
bēga bāra bārayya bārā.
Vajralēpadali biddiddēne,
bēga bandettayyā ettayyā
kapilasid'dhamallināthayya।