•  
  •  
  •  
  •  
Index   ವಚನ - 380    Search  
 
ಕಂಗಳಂಗಳದಲಿಹ ಮಂಗಳಾಂಗನ ಬೆಳಗು ಹಿಂಗದಂತಾದುದೈ ಸಕಲದೊಳಗೆ. ಮಂಗಳಮಯನೆ ಕಪಿಲಸಿದ್ಧಮಲ್ಲೇಶ್ವರಾ ಲಿಂಗ ನಿಮ್ಮಿಂದರಿದು ಧನ್ಯನಾದೆ.
Transliteration Kaṅgaḷaṅgaḷadaliha maṅgaḷāṅgana beḷagu hiṅgadantādudai sakaladoḷage. Maṅgaḷamayane kapilasid'dhamallēśvarā liṅga nim'mindaridu dhan'yanāde.