•  
  •  
  •  
  •  
Index   ವಚನ - 387    Search  
 
ಕಂಡು ಕಂಟಣಿಸಿ ಓಸರಿಸದಿಪ್ಪಳು ನೋಡಾ, ಆಕೆಯಂತಿರಬೇಡವೆ ಹಿರಿಯರು? ಆ ಮನ ವಿಚ್ಛಂದವಾಗದೊಂದೆಯಂದದಲಿಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kaṇḍu kaṇṭaṇisi ōsarisadippaḷu nōḍā, ākeyantirabēḍave hiriyaru? Ā mana vicchandavāgadondeyandadalippa nim'madondu samatāguṇa ennanendu bandu poddippudu hēḷā, kapilasid'dhamallikārjunā.